Wednesday, 26 September 2012

"Omkaradi kande premanaadava.." Song from Nammoora Mandaara Hoove

Movie: Nammoora Mandaara Hoove
Lyrics: S. M. Patil
Singer: Ilaiyaraja, Chitra
Music: Ilaiayaraja

ಓಂಕಾರದಿ ಕಂಡೆ ಪ್ರೇಮನಾದವ..
ಈ ತಾಣದಿ ತಂದೆ ನೀ ಶುಭೋದಯ..
ಅನುರಾಗ ನದಿಯ  ಜೇನ ಕಡಲ ಸೇರಿತು..
ಪ್ರಿಯರಾಗದಿಂದ ಬದುಕೇ ಗೆಲುವ ಕಂಡಿತು..
ನಿನದೇ.. ಸ್ವರವೂ... ನಿನದೇ..ವರವು..

ಓಂಕಾರದಿ ಕಂಡೆ ಪ್ರೇಮನಾದವ..
ಈ ತಾಣದಿ ತಂದೆ ನೀ ಶುಭೋದಯ..

ನಿನ್ನೀ ಹರುಷ.. ನನಗೆ ವಸಂತ..
ನಿನ್ನೀ ಒಲವು.. ಮಧುರಾನಂತ..
ಮುಂಜಾನೆ ಮೂಡೋ ರಂಗಾವಲಿ..
ನೀನಾದೆ ನನ್ನ ಈ ಬಾಳಲಿ..
ಮಂದಹಾಸ ಎಂದೂ ನಿಂದೆ.. ನಿನ್ನ ಜಯವೂ ಎಂದೂ ನಂದೆ..
ಒಲವೇ.. ಒಲವೇ.. ನಿನ್ನದೇ ಗೆಲುವು..

ಓಂಕಾರದಿ ಕಂಡೆ ಪ್ರೇಮನಾದವ..
ಈ ತಾಣದಿ ತಂದೆ ನೀ ಶುಭೋದಯ..
ಅನುರಾಗ ನದಿಯ  ಜೇನ ಕಡಲ ಸೇರಿತು..
ಪ್ರಿಯರಾಗದಿಂದ ಬದುಕೇ ಗೆಲುವ ಕಂಡಿತು..
ನಿನದೇ.. ಸ್ವರವೂ... ನಿನದೇ..ವರವು..

ಓಂಕಾರದಿ ಕಂಡೆ ಪ್ರೇಮನಾದವ..

ಒಲವು ಇರುವ ಮನಸೇ ಪ್ರಶಾಂತ..
ಗೆಳತೀ ಹರಿಸು ಹರುಷ ಸಂಗೀತ..
ನೂರಾರು ಹೂವು ಹಾಡಾದವು..
ನಾನ್ನಾಸೆಯೆಲ್ಲ ಸಾಕಾರವು..
ಮನ ತುಂಬಾ ನಿನ್ನ ಧ್ಯಾನ.. ಬದುಕೆಲ್ಲ ಚೈತ್ರ ಗಾನ..
ನಿನದೇ.. ಸ್ವರವೂ.. ನಿನದೇ.. ವರವು..

ಓಂಕಾರದಿ ಕಂಡೆ ಪ್ರೇಮನಾದವ..
ಈ ತಾಣದಿ ತಂದೆ ನೀ ಶುಭೋದಯ..
ಅನುರಾಗ ನದಿಯ  ಜೇನ ಕಡಲ ಸೇರಿತು..
ಪ್ರಿಯರಾಗದಿಂದ ಬದುಕೇ ಗೆಲುವ ಕಂಡಿತು..
ನಿನದೇ.. ಸ್ವರವೂ... ನಿನದೇ..ವರವು..

ಓಂಕಾರದಿ ಕಂಡೆ ಪ್ರೇಮನಾದವ..
ಈ ತಾಣದಿ ತಂದೆ ನೀ ಶುಭೋದಯ..

Lyrics in English:

Omkaaradi kande premanaadava..
Ee taanadi tande nee shubhodaya..
Anuraaga nadiyu jena kadala seritu..
Priyaraagadinda baduke geluva kanditu..
Ninade svaravu... ninadee..varavu..

Omkaaradi kande premanaadava..
Ee taanadi tande nee shubhodaya..

Ninnee harusha..nanage vasanta..
Ninnee olavu.. madhuraa ananta..
Munjaane moodo rangaavali..
Neenaade nanna ee baalali..
Mandahaasa endoo ninde.. Ninna jayavoo endoo nande..
Olave.. Olave.. Ninnade geluvu..

Omkaaradi kande premanaadava..
Ee taanadi tande nee shubhodaya..
Anuraaga nadiyu jena kadala seritu..
Priyaraagadinda baduke geluva kanditu..
Ninade.. svaravu.. ninadee..varavu..
Omkaaradi kande premanaadava..

Olavu iruva manase prashaanta..
Gelatee harisu harusha sangeeta..
Noraaru hoovu haadaadavu..
Naannaaseyella saakaaravu..
Mana tumba ninna dhyaana.. badukella chaitra gaana..
Ninade.. swaravu.. Ninade varavu..

Omkaaradi kande premanaadava..
Ee taanadi tande nee shubhodaya..
Anuraaga nadiyu jena kadala seritu..
Priyaraagadinda baduke geluva kanditu..
Ninade svaravu.. ninadee..varavu..
Omkaaradi kande premanaadava..
Ee taanadi tande nee shubhodaya..

Tuesday, 25 September 2012


"Jeeva Kaleva.." An Emotional Song from Gaalipata

Movie: Gaalipata
Lyrics: Yogaraj Bhat
Singer: Sonu Nigam
Music: V Harikrishna

ಒಂದೇ ಸಮನೇ ನಿಟ್ಟುಸಿರು, ಪಿಸುಗುಡುವ ತೀರದ ಮೌನ..
ತುಂಬಿ ತುಳುಕೋ ಕಂಗಳಲೀ, ಕರಗುತಿದೆ ಕನಸಿನ ಬಣ್ಣ..
ಎದೆಯ ಜೋಪಡಿಯ ಒಳಗೆ, ಕಾಲಿಡದೆ ಕೊಲುತಿದೆ ಒಲವು..
ಮನದ ಕಾರ್ಮುಗಿಲಿನ ತುದಿಗೆ, ಮಳೆಬಿಲ್ಲಿನಂತೆ ನೋವು..
ಕೊನೆ ಇರದ ಏಕಾಂತವೇ.. ಒಲವೇ..?

ಒಂದೇ ಸಮನೇ ನಿಟ್ಟುಸಿರು, ಪಿಸುಗುಡುವ ತೀರದ ಮೌನ..
ತುಂಬಿ ತುಳುಕೋ ಕಂಗಳಲೀ, ಕರಗುತಿದೆ ಕನಸಿನ ಬಣ್ಣ..

ಜೀವಾ ಕಳೆವಾ ಅಮೃತಕೆ, ಒಲವೆಂದು ಹೆಸರಿಡಬಹುದೇ..
ಪ್ರಾಣಾ ಉಳಿಸೋ ಖಾಯಿಲೆಗೆ, ಪ್ರೀತಿಯೆಂದೆನ್ನಬಹುದೇ..
ಹೊಂಗನಸ ಚಾದರದಲಿ, ಮುಳ್ಳಿನ ಹಾಸಿಗೆಯಲಿ ಮಲಗಿ..
ಯಾತನೆಗೆ ಮುಗುಳ್ನಗು ಬರಲು, ಕಣ್ಣಾ ಹನಿ ಸುಮ್ಮನೆ ಒಣಗಿ..
ಅವಳನ್ನೇ ಜಪಿಸುವುದೇ.. ಒಲವೇ..?

ಜೀವಾ ಕಳೆವಾ ಅಮೃತಕೆ, ಒಲವೆಂದು ಹೆಸರಿಡಬಹುದೇ..
ಪ್ರಾಣಾ ಉಳಿಸೋ ಖಾಯಿಲೆಗೆ, ಪ್ರೀತಿಯೆಂದೆನ್ನಬಹುದೇ..

ನಾಲ್ಕು ಪದದ ಗೀತೆಯಲೀ, ಮಿಡಿತಗಳ ಬಣ್ಣಿಸಬಹುದೇ..
ಮೂರು ಸ್ವರದ ಹಾಡಿನಲಿ, ಹೃದಯವನು ಹರಿಬಿಡಬಹುದೇ..
ಉಕ್ಕಿ ಬರುವ ಕಂಠದಲಿ, ನರಳುತಿದೆ ನಲುಮೆಯ ಗಾನ..
ಬಿಕ್ಕಳಿಸುವಾ ಎದೆಯೊಳಗೆ, ನಗುತಲಿದೆ ಮಡಿದಾ ಕವನ..
ಒಂಟಿತನದಾ ಗುರುವೇ.. ಒಲವೇ..?

Lyrics in English:

Onde samane nittusiru, pisuguduva teerada mouna..
Thumbi thuluko kangalali, karaguthide kanasina banna..
Edeya jopadiya olage, kalidade koluthide olavu..
Manada karmugilina thudige, malebillinanthe novu..
Kone irada ekanthave.. Olave..?

Jeeva kaleva amruthake, olavendu hesaridabahude..
Praana uliso khaayilege, preeti endennabahude..
Honganasa chaadaradali, mullina haasigeyali malagi..
Yaathanege mugulnagu baralu, kanna hani summane onagi..
Avalanne japisuvude.. Olave..?

Naalku padada geetheyali, midithagala bannisabahude..
Mooru swarada haadinali, hrudayavanu haribidabahude..
Ukki baruva kanthadali, naraluthide nalumeya gaana..
Bikkalisulva edeyolage, naguthalide madida kavana..
Ontithanada guruve.. Olave..?

Friday, 14 September 2012

"Tunuturu alli neera haadu..." Song from Amruta Varshini


Movie: Amruta Varshini
Lyrics: K Kalyan
Singer: Chitra
Music: Deva

ತುಂತುರು.. ಅಲ್ಲಿ ನೀರ ಹಾಡು, ಕಂಪನ.. ಇಲ್ಲಿ ಪ್ರೀತಿ ಹಾಡು..
ತುಂತುರು.. ಅಲ್ಲಿ ನೀರ ಹಾಡು, ಕಂಪನ.. ಇಲ್ಲಿ ಪ್ರೀತಿ ಹಾಡು..
ಹಗಲಿರಲೀ.. ಇರುಳಿರಲೀ.. ನೀನಿರದೇ.. ಹೇಗಿರಲೀ..
ನನ್ನ ತುಂಬು ಹೃದಯ ನೀ ತುಂಬಿದೆ..
ನಿನ್ನ ಈ ತುಂಬು ಪ್ರೀತಿಯನೂ.. ಕಣ್ಣ ಹಾಡಂತೆ ಕಾಯುವೆನೂ..

ತುಂತುರು.. ಅಲ್ಲಿ ನೀರ ಹಾಡು, ಕಂಪನ.. ಇಲ್ಲಿ ಪ್ರೀತಿ ಹಾಡು..

ಗಗನದ ಸೂರ್ಯ ಮನೆ ಮೇಲೆ.. ನೀ ನನ್ನ ಸೂರ್ಯ ಹಣೆ ಮೇಲೆ..
ಚಿಲಿಪಿಲಿ ಹಾಡು ಎಲೆ ಮೇಲೆ.. ನಿನ್ನ ಪ್ರೀತಿ ಹಾಡು ಎದೆ ಮೇಲೆ..
ಗಾಳಿ ಗಾಳಿ ತಂಪು ಗಾಳಿ, ಊರ ತುಂಬಾ ಇದೆಯೋ..
ನಿನ್ನ ಹೆಸರ ಗಾಳಿಯೊಂದೆ.. ನನ್ನ ಉಸಿರಲ್ಲಿದೆಯೋ..
ನಮ್ಮ ಪ್ರೀತಿ ಬೆಳಗೋ ಇತಿಹಾಸವೂ..
ನಿನ್ನ ಸಹಚಾರವೇ ಚೈತ್ರ.. ಅಲ್ಲಿ ನನ್ನ ಇಂಚರ ಅಮರ..

ತುಂತುರು.. ಅಲ್ಲಿ ನೀರ ಹಾಡು, ಕಂಪನ.. ಇಲ್ಲಿ ಪ್ರೀತಿ ಹಾಡು..

ಚೆಲುವನೆ ನಿನ್ನಾ ಮುಗುಳು ನಗೆ, ಹಗಲಲು ಶಶಿಯು ಬೇಡುವನೂ..
ರಸಿಕನೆ ನಿನ್ನಾ ರಸಿಕತೆಗೆ, ಮದನನು ಮರುಗಿ ಸೊರಗುವನೂ..
ತಾಯಿ ತಂದೆ ಎಲ್ಲ ನೀನೆ, ಯಾಕೆ ಬೇರೆ ನಂಟು..
ಸಾಕು ಎಲ್ಲಾ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು..
ಜಗವೆಲ್ಲ ಮಾದರಿ, ಈ ಪ್ರೇಮವೇ..
ನನ್ನ ಎದೆಯಾಳೋ ಧಣಿ ನೀನೇ.. ನಿನ್ನ ಸಹಚಾರಿಣಿ ನಾನೇ..

ತುಂತುರು.. ಅಲ್ಲಿ ನೀರ ಹಾಡು, ಕಂಪನ.. ಇಲ್ಲಿ ಪ್ರೀತಿ ಹಾಡು..
ತುಂತುರು.. ಅಲ್ಲಿ ನೀರ ಹಾಡು, ಕಂಪನ.. ಇಲ್ಲಿ ಪ್ರೀತಿ ಹಾಡು..
ಹಗಲಿರಲೀ.. ಇರುಳಿರಲೀ.. ನೀನಿರದೇ.. ಹೇಗಿರಲೀ..
ನನ್ನ ತುಂಬು ಹೃದಯ ನೀ ತುಂಬಿದೆ..
ನಿನ್ನ ಈ ತುಂಬು ಪ್ರೀತಿಯನೂ.. ಕಣ್ಣ ಹಾಡಂತೆ ಕಾಯುವೆನೂ..
ನಿನ್ನ ಈ ತುಂಬು ಪ್ರೀತಿಯನೂ.. ಕಣ್ಣ ಹಾಡಂತೆ ಕಾಯುವೆನೂ..

Lyrics in English:

Tunturu.. alli neera haadu, kampana.. illi preeti haadu..
Tunturu.. alli neera haadu, kampana.. illi preeti haadu..
Hagaliralee.. Iruliralee.. Neeniradee.. Hegiralee..
Nanna tumbu hrudaya nee tumbide..
Ninna ee tumbu prretiyanuu.. Kanna haadante kaayuvenuu..

Tunturu.. alli neera haadu, kampana.. illi preeti haadu..

Gaganada soorya, manemele.. nee nanna soorya hane mele..
Chilipili haadu, ele mele.. ninna preeti haadu, ede mele..
Gaali gaali tampu gaali, oora tumba ideyo..
Ninna hesara gaaliyonde.. nanna usirallideyo..
Namma preeti belago itihaasavuu..
Ninna sahachaarave chaitra.. alli nanna inchara amara..

Tunturu.. alli neera haadu, kampana.. illi preeti haadu..

Cheluvane ninnaa mugulu nage, hagalalu shashiyu beduvanuu..
Rasikane ninnaa rasikatege, madananu marugi soraguvanuu..
Taayi tande ella neene, yaake bere nantu..
Saaku ellaa sirigala meero ninna preeti gantu..
Jagavella maadari, ee premave..
Nanna edeyaalo dhani neene.. Ninna sahachharini naane..

Tunturu.. alli neera haadu, kampana.. illi preeti haadu..
Tunturu.. alli neera haadu, kampana.. illi preeti haadu..
Hagaliralee.. Iruliralee.. Neeniradee.. Hegiralee..
Nanna tumbu hrudaya nee tumbide..
Ninna ee tumbu prretiyanuu.. Kanna haadante kaayuvenuu..
Ninna ee tumbu prretiyanuu.. Kanna haadante kaayuvenuu..

Wednesday, 12 September 2012

"Neenendare Nannolage Eno Ondu Sanchalana..." - Romantic Song from Junglee

Movie: Junglee
Lyrics: Jayant Kaykini
Singer: Sonu Nigam
Music: Harikrishna

ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ..
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ..
ಓ ಜೀವವೇ ಹೇಳಿಬಿಡು.. ನಿನಗೂ ಕೂಡ ಹೀಗೇನಾ..
ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ..
ಏನೋ ಒಂದು ಸಂಚಲನ...

ತಂದೆನು ಪಿಸು ಮಾತು ಜೇಬಲ್ಲಿ, ಕಂಡೆನು ಹಸಿ ಮಿಂಚು ಕಣ್ಣಲ್ಲಿ,
ಬಂದೆನು ತುಸು ದೂರ ಜೊತೆಯಲ್ಲಿ ಮರೆತು ಮೈಮನ..
ನಿನ್ನ ಬೆರಳು ಹಿಡಿದು ನಾನು ನೀರ ಮೇಲೆ ಬರೆಯಲೇನು..
ನಿನ್ನ ನೆರಳು ಸುಳಿಯುವಲ್ಲೂ ಹೂವ ತಂದು ಸುರಿಯಲೇನು..
ನಂಬಿ ಕೂತ ಹುಂಬ ನಾನು.. ನೀನು ಹೀಗೇನಾ..

ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ..
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ..

ಹೂವಿನ ಮಳೆ ನೀನು ಕನಸಲ್ಲಿ, ಮೋಹದ ಸೆಲೆ ನೀನು ಮನಸಲ್ಲಿ..
ಮಾಯದ ಕಲೆ ನೀನು ಎದೆಯಲ್ಲಿ, ಒಲಿದ ಈ ಕ್ಷಣ..
ನಿನ್ನ ಗುಂಗಿನಿಂದ ನನ್ನ, ಬಂದು ಪಾರು ಮಾಡು ನೀನು..
ಒಂದೇ ಕನಸು ಕಾಣುವಾಗ, ನಾನು ನೀನು ಬೇರೆ ಏನು..
ಶರಣು ಬಂದ ಚೋರ ನಾನು.. ನೀನು ಹೀಗೇನಾ..

ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ..
ನಾ ಬರೆಯದ ಕವಿತೆಗಳ ನೀನೆ ಒಂದು ಸಂಕಲನ..
ಓ ಜೀವವೇ ಹೇಳಿಬಿಡು.. ನಿನಗೂ ಕೂಡ ಹೀಗೇನಾ..
ನೀನೆಂದರೆ ನನ್ನೊಳಗೆ ಏನೋ ಒಂದು ಸಂಚಲನ..
ಆಹಾ...! ಏನೋ ಒಂದು ಸಂಚಲನ...

Lyrics in English:

Neenendare nannolage eno ondu sanchalana..
Naa bareyada kavithegalaa neene ondu sankalana..
O jeevave helibidu.. ninagu kooda heegena..
Neenendare nannolage eno ondu sanchalana..
Eno ondu sanchalana...

Thandenu pisu maathu jebali, kandenu hasi minchu kannalli..
Bandenu tusu doora jotheyalli, maretu mai mana..
Ninna beralu hididu naanu, neera mele bareyalenu..
Ninna neralu suliyuvalloo, hoova thandu suriyalenu..
Nambi kootha humba naanu.. Neenu heegena..

Neenendare nannolage eno ondu sanchalana..
Naa bareyada kavithegalaa neene ondu sankalana..

Hoovina male neenu kanasalli, mohada sele neenu manasalli..
Maayada kale neenu edeyalli, olida ee kshana..
Ninna gungininda nanna, bandu paaru maadu neenu..
Onde kanasu kaanuvaaga naanu neenu bere enu..
Sharanu banda chora naanu.. Neenu heegena..

Neenendare nannolage eno ondu sanchalana..
Naa bareyada kavithegalaa neene ondu sankalana..
O jeevave helibidu.. ninagu kooda heegena..
Neenendare nannolage eno ondu sanchalana..
Aahaa..! Eno ondu sanchalana...

Tuesday, 4 September 2012

"Yeno helabeku ande enadu.." - Melodious Track from Maleyali Jotheyali

Movie: Maleyali Jotheyali
Lyrics: Jayant Kaykini
Singer: Sonu Nigam, Shreya Ghoshal
Music: Manomurthy

ಏನೋ ಹೇಳಬೇಕು ಅಂದೆ ಏನದು? ಬೇಗ ಹೇಳು ಯಾರು ಕೇಳಬಾರದು...
ಸಾಕಾಯಿತು ಇನ್ನು ಕಾದು...
ಮನಸಿನ ಪರಿಚಯ, ಕನಿಸಿನ ವಿನಿಮಯ, ಮೆಲ್ಲಗೇ ನಡೆದಿದೆ...ಕಾಣಲಾರೆಯಾ?
ನಾ ನೋಡು ಹೀಗಾದೆ, ನೀ ಬಂದ ತರುವಾಯ..
ನೀ ಹೀಗೆ ಕಾಡಿದರೆ, ನಾನಂತು ನಿರುಪಾಯ..

ಹೆಚ್ಚು ಕಡಿಮೆ ನಾನೀಗ ಹುಚ್ಚನಾಗಿ ಹೋದಂತೆ, ಹಚ್ಚಿಕೊಂಡ ಮೇಲೆ ನಿನ್ನಾ..
ಕಷ್ಟವಾದರೇನಂತೆ...ಸ್ಪಷ್ಟವಾಗಿ ಕೂಗು ಇಷ್ಟ ಬಂದ ಹಾಗೆ ನನ್ನಾ...
ಈಗ ಮೂಡಿದ ಪ್ರೇಮಗೀತೆಗೆ, ನೀನೆ ಸುಂದರ ಶೀರ್ಷಿಕೆ ಆದೆಯಾ..
ನನ್ನೆಲ್ಲ ಭಾವಗಳು ನಿನಗೆಂದೇ ಉಳಿತಾಯ,
ಅದ ನೀನೆ ದೋಚಿದರೆ, ನಾನಂತು ನಿರುಪಾಯ..

ಏನೋ ಹೇಳಬೇಕು ಅಂದೆ ಏನದು? ಬೇಗ ಹೇಳು ಯಾರು ಕೇಳಬಾರದು...
ಸಾಕಾಯಿತು ನಿನ್ನ ಕಾದು...

ಅಂದ ಹಾಗೆ ಹೀಗೆಲ್ಲಾ, ಎಂದು ಕೂಡ ನನ್ನಲ್ಲಿ ಅಂದುಕೊಂಡೆ ಇಲ್ಲ ನಾನೂ..
ಸನ್ನೆಯಲ್ಲಿ ಏನೇನೋ ಅನ್ನುವಾಗ ನೀನೆ, ಇನ್ನು ಇಲ್ಲ ಬಾಕಿ ಏನೂ..
ನಿನ್ನ ಕಣ್ಣಿನಾ ಮಿಂಚು ಕಲಿಸಿದೇ,ಸೀದಾ ಜೀವಕೆ ನಾಟುವ ಭಾಷೆಯಾ..
ದಿನ ರಾತ್ರಿ ನನಗೀಗ ಕನಸಲ್ಲೇ ವ್ಯವಸಾಯ,
ದಿನಗೂಲಿ ನೀಡುವೆಯಾ ನಾನಂತು ನಿರುಪಾಯ,,

ಮಾತಬೇಡ ನೀನು ಈ ಕ್ಷಣ, ಪ್ರೀತಿಯಲ್ಲಿ ಬೀಳುವಾಗ ಈ ಮನ,
ಮಾತಾಡಲಿ ನನ್ನ ಮೌನ..
ಮನಸಿನ ಪರಿಚಯ, ಕನಸಿನ ವಿನಿಮಯ, ಮೆಲ್ಲಗೇ ನಡೆದಿದೆ..ನೀನು ಕಾಣೆಯಾ..?
ನಾ ನೋಡು ಹೀಗಾದೆ, ನೀ ಬಂದ ತರುವಾಯ..
ನೀ ಹೀಗೆ ಕಾಡಿದರೆ, ನಾನಂತು ನಿರುಪಾಯ..

Lyrics in English:

Yeno helabeku ande enadu? Bega helu yaaru kelabaaradu...
Saakaayitu innu kaadu,
Manasina parichaya, Kanisina vinimaya, 
Mellage nadedide..kaanalaareya..

Naa nodu heegaade, nee banda taruvaaya..
Nee heege kaadidare, naanantu nirupaaya..

Hechchu kadmae naaneega huchchanaagi hodante, 
Hachchikonda mele ninnaa..

Kashtavaadarenante..spashtavaagi koogu ishta banda haage nanna,
Eega moodida premageetege..neene sundara sheershike aadeya..
Nannella bhaavagalu ninagende ulitaaya..
Ada neene dochidare..naanantu nirupaaya..

Yeno helabeku ande enadu? Bega helu yaaru kelabaaradu...
Saakaayitu ninna kaadu...

Anda haage heegella, endu kooda nannalli andukonde illa naanu,
Sanneyalli eneno annuvaaga neene, innu illa baaki enuu..
Ninna kanninaa minchu kaliside,seeda jeevake naatuva bhaasheya,,
Dina raatri nanageega kanasalle vyvasaaya,
dinagooli needuveya naanantu nirupaaya,,

Maatabeda neenu eekshna, preetiyalli beeluvaaga ee mana,
Maatadali nanna mouna..
Manasina parichaya, Kanisina vinimaya, 
Mellage nadedide..neenu kaaneya..

Naa nodu heegaade, nee banda taruvaaya..
Nee heege kaadidare, naanantu nirupaaya..

Monday, 20 August 2012

"Hoovina Santhege Bandiro Gaalige..."

                                         - A Romantic Track

Movie: Lucky
Lyrics: Jayant Kaykini
Singer: Sonu Nigam, Shreya Ghoshal
Music: Arjun Janya

ಹೂವಿನಾ ಸಂತೆಗೆ ಬಂದಿರೋ ಗಾಳಿಗೆ,
ನಿನ್ನದೇ ಯೋಚನೇ .. ನಿನ್ನದೇ ಯೋಚನೇ ..
ಕಣ್ಣಿನ ಅಂಚಿಗೆ ಬಂದಿರೋ ಮೋಡಕೆ ,
ನಿನ್ನದೇ ಯೋಚನೇ .. ನಿನ್ನದೇ ಯೋಚನೇ ..

ಮನದ ಮರೆಯ ಕಿಟಕಿಯಿಂದ, ನುಸುಳಿ ಬಂದ ಬಿಸಿಲು ನೀನೇ..
ಸನಿಹ ಬಂದು ತಿಳಿಸು ಬೇಗ, ನಿನಗೂ ಉಂಟೆ ವಿರಹ ಬೇನೆ..
ರೂಪವಾ ತಾಳಿದ.. ನೀನೇ ನನ್ನ ಕಲ್ಪನೇ..

ಬೊಗಸೆಯಲ್ಲೇ ಅರಳು ನಿನ್ನ, ಮೊಗವ ನೋಡಿ ಹೊಳೆಯುತೇನೆ..
ಹತ್ತು ಹಲವು ರೀತಿಯಿಂದ, ಒಲವ ಹೇಳು ಮರೆಯದೇನೆ..
ಜೀವದಾ ಪುಸ್ತಕ ನಿನಗೆ ಇನ್ನು ಅರ್ಪಣೆ..

ಹೂವಿನಾ ಸಂತೆಗೆ ಬಂದಿರೋ ಗಾಳಿಗೆ,
ನಿನ್ನದೇ ಯೋಚನೇ .. ನಿನ್ನದೇ ಯೋಚನೇ ..
ಕಣ್ಣಿನ ಅಂಚಿಗೆ ಬಂದಿರೋ ಮೋಡಕೆ ,
ನಿನ್ನದೇ ಯೋಚನೇ .. ನಿನ್ನದೇ ಯೋಚನೇ ..

Lyrics in English:

Hoovina santhege bandiro gaalige,
ninnade yochanee.. ninnade yochane..
Kannina anchige bandiro modake,
ninnade yochane.. ninnade yochane...

Manada mareya kitakiyinda, nusuli banda bisilu neenee..
Saniha bandu tilisuu bega, ninagu unte viraha bene..
Roopavaa taalida.. neene nanna kalpane..

Bogaseyalle aralu ninna, mogava nodi holeyutene..
Hattu halavu reetiyinda, olava helu mareyadene..
Jeevadaa pustakaa ninage innu arpane..

Hoovina santhege bandiro gaalige,
ninnade yochanee.. ninnade yochane..
Kannina anchige bandiro modake,
ninnade yochane.. ninnade yochane...

Saturday, 11 August 2012

"Ninna Gungalle Chalisuvenoo.." Awesome Song..

Movie: Lifeu Ishtene
Lyrics: Jayant Kaykini
Singer: Sonu Nigam
Music: Manomurthy

ನಿನ್ನ ಗುಂಗಲ್ಲೇ ಚಲಿಸುವೆನೂ.. ಬರೀ ನಿನ್ನನ್ನೇ ಬಯಸುವೆನೂ...
ನನಗಾದಂತೆಯೇ ನಿನಗೂ ಆಗಲೀ, ಎಂದು ಗುಟ್ಟಾಗಿ ಶಪಿಸುವೆನೂ...
ನೀನು ಸಿಕ್ಕಾಗ ನಟಿಸುವೆನೂ
ನನಗಾದಂತೆಯೇ ನಿನಗೂ ಆಗಲೀ, ಎಂದು ಗುಟ್ಟಾಗಿ ಶಪಿಸುವೆನೂ...
ನೀನು ಸಿಕ್ಕಾಗ ನಟಿಸುವೆನೂ

ನಿನ್ನ ಗುಂಗಲ್ಲೇ ಚಲಿಸುವೆನೂ.. ಬರೀ ನಿನ್ನನ್ನೇ ಬಯಸುವೆನೂ...

ಆಟಿಗೆ ಅಂಗಡಿ ಮುಂದೆ ಮೈಯ್ಯ ಮರೆತಾ ಮಗು ನಾನು ನಿನ್ನ ಎದುರು
ಆಗಾಗ ಮೂಡುವಂಥ ಮೌನದಿಂದ ಅನುರಾಗ ಇನ್ನೂ ನವಿರೂ
ಹುಡುಕೀ ನಿನ್ನನು ಕಳೆದಾ ನನ್ನನು, ಬರೀ ನಿನ್ನಲ್ಲೇ ಅರಸುವೆನೂ
ನಿನ್ನ ವಿಶ್ರಾಂತಿ ಕೆಡಿಸುವೆನೂ...

ನಿನ್ನ ಗುಂಗಲ್ಲೇ ಚಲಿಸುವೆನೂ.. ಬರೀ ನಿನ್ನನ್ನೇ ಬಯಸುವೆನೂ...

ಮುಂಜಾನೆ ರೆಪ್ಪೆಗೊಂದು ಮುತ್ತು ನೀಡಿ ಕನಸೀಗೆ ಕಾವು ಕೊಡುವೆ
ಕಣ್ಣಿಂದ ಆಚೆ ನೀನು ಹೋದಾಗೆಲ್ಲ ಹಠಮಾರಿ ಆಗಿಬಿಡುವೇ
ನಿನ್ನ ಏಕಾಂತವ ನನಗೆಂದೇ ಇಡು ಎಂದು ಒತ್ತಾಯ ಪಡಿಸುವೆನೂ
ನಿನ್ನ ಒಟ್ಟಾರೆ ಒಲಿಸುವೆನೂ

ನಿನ್ನ ಗುಂಗಲ್ಲೇ ಚಲಿಸುವೆನೂ.. ಬರೀ ನಿನ್ನನ್ನೇ ಬಯಸುವೆನೂ...
ನನಗಾದಂತೆಯೇ ನಿನಗೂ ಆಗಲೀ, ಎಂದು ಗುಟ್ಟಾಗಿ ಶಪಿಸುವೆನೂ...
ನೀನು ಸಿಕ್ಕಾಗ ನಟಿಸುವೇನೂ

ನಿನ್ನ ಗುಂಗಲ್ಲೇ ಚಲಿಸುವೆನೂ.. ಬರೀ ನಿನ್ನನ್ನೇ ಬಯಸುವೆನೂ...

Lyrics in English:

Ninna Gungalle chalisuvenoo.. Bari Ninnanne bayasuvenoo..
Nanagaadanteye ninagoo aagali, endu guttaagi shapisuvenoo..
neenu sikkaga natisuvenoo..
Nanagaadanteye ninagoo aagali, endu guttaagi shapisuvenoo..
neenu sikkaga natisuvenoo..

Ninna Gungalle chalisuvenoo.. 

Aatige angadi munde maiyya maretaa magu naanu ninna eduru..
Aagaaga mooduvantha mounadinda anuraaga innoo naviroo..
Hudukeee ninnanuu kaledaa nannanu, bari ninnalle arasuvenoo..
Ninna vishraanti kedisuvenoo..

Ninna Gungalle chalisuvenoo.. 

Munjaane reppegondu muttu needi, kanaseege kaavu koduve..
Kanninda aache neenu hodaagella hathamaari aagibiduve..
Ninna ekaantava nanagende iduu, endu ottaaya padisuvenoo..
ninna ottaare olisuvenoo..

Ninna Gungalle chalisuvenoo.. Bari Ninnanne bayasuvenoo..